Features

ವಿಶೇಷ ರಿಯಾಯಿತಿ ಮತ್ತು ಕೊಡುಗೆಗಳನ್ನು ಆನಂದಿಸಿ*


  • ನಮ್ಮ ಆನ್ಲೈನ್ ಶಾಪಿಂಗ್ ಪೋರ್ಟಲ್  offers. smartybuy.hdfcbank.com ಮೂಲಕ ವಿಶೇಷ ರಿಯಾಯಿತಿ ಮತ್ತು ಕೊಡುಗೆಗಳ ಲಾಭವನ್ನು ಪಡೆಯಿರಿ

  • PayZapp ನಲ್ಲಿ ಪ್ರತೀ ತಿಂಗಳು ರೀಚಾರ್ಜ್, ಪ್ರವಾಸ, ಚಲನಚಿತ್ರ, ಶಾಪಿಂಗ್ ಗಾಗಿ ಅತ್ಯಾಕರ್ಷಕ ಕೊಡುಗೆಗಳು. ಹೆಚ್ಚು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ  Click here 

  • ನಿಮ್ಮ ಡೆಬಿಟ್ ಕಾರ್ಡ್ ಮೇಲೆ ಬಿಲ್ ಪಾವತಿಗಾಗಿ ಕಡ್ಡಾಯ ಸೂಚನೆಗಳನ್ನು ಸೆಟ್ ಮಾಡಿ ಪ್ರತೀ ತಿಂಗಳು ರೂ 100 ವರೆಗೆ 5% ಕ್ಯಾಶ್ ಬ್ಯಾಕ್

(*ಮೇಲಿನ ಕೊಡುಗೆಗಳ ಮೇಲೆ ಎಲ್ಲಾ ನಿಯಮಗಳು ಮತ್ತು ಷರತ್ತುಗಳು ಅನ್ವಯವಾಗುತ್ತದೆ. PayZap, SmartBUY, NetBanking, ಮುಂತಾದವುಗಳ ಸಂಬಂಧಿತ ಪ್ಲ್ಯಾಟ್-ಫಾರಂ ಕೊಡುಗೆಗಳ ಪುಟದಲ್ಲಿ ನಿಯಮಗಳ ಮತ್ತು ಷರತ್ತುಗಳ ವಿವರವಾದ ಮಾಹಿತಿಯು ಲಭ್ಯವಿದೆ.)

ಹೆಚ್ಚು ತಿಳಿಯಿರಿ 

SmartBUY ಕೊಡುಗೆಗಳು  - https://offer.smartbuy.hdfcbank.com/


PayZap ಕೊಡುಗೆಗಳು - https://www.hdfcbank.com/htdocs/common/PayZapp/index.html 

ಇತರ ಡೆಬಿಟ್ ಕಾರ್ಡ್ / ಕ್ರೆಡಿಟ್ ಕಾರ್ಡ್ ಕೊಡುಗೆಗಳು  - ದಯವಿಟ್ಟು ಸಂಬಂಧಿತ ಉತ್ಪನ್ನ ಪುಟವನ್ನು ನೋಡಿ

ಡಿಬಿಟ್ ಕಾರ್ಡ್


  • ಮೊದಲನೆ ವರ್ಷ ಗೃಹಬಳಕೆಯ ಶಾಪಿಂಗ್ ಲಿಮಿಟ್ ರೂ 3.5 ಲಕ್ಷ ದೊಂದಿಗೆ (ವ್ಯಾಪಾರಿ ಔಟ್ಲೆಟ್ ಮತ್ತು ಆನ್ಲೈನ್ ಸ್ಟೋರ್ನಲ್ಲಿ) ಉಚಿತ ಮಿಲೇನಿಯಾ ಡೆಬಿಟ್ ಕಾರ್ಡ್ ಮತ್ತು ಎಟಿಎಂ ಕ್ಯಾಶ್ ವಿತ್ಡ್ರಾಯಲ್ ಮಿತಿ ಪ್ರತಿ ದಿನಕ್ಕೆ Rs 50,000

  • ಪ್ರತೀ ವರ್ಷ ರೂ 4800 ವರೆಗೆ ಕ್ಯಾಶ್ ಬ್ಯಾಕ್ ಪಡೆಯಿರಿ 

  • PayZapp ಮತ್ತು SmartBuy ಮೂಲಕ ಶಾಪಿಂಗ್ ಮೇಲೆ 5% ಕ್ಯಾಶ್ ಬ್ಯಾಕ್

  • ಎಲ್ಲಾ ಆನ್ಲೈನ್ ವೆಚ್ಚದ ಮೇಲೆ 2 .5 % ಕ್ಯಾಶ್ ಬ್ಯಾಕ್

  • ಎಲ್ಲಾ ಆಫ್ಲೈನ್ ವೆಚ್ಚ ಮತ್ತು ವ್ಯಾಲೆಟ್ ರೀಲೋಡ್ಗಳ ಮೇಲೆ 1% ಕ್ಯಾಶ್ ಬ್ಯಾಕ್

  • ಮಿಲೇನಿಯಾ ಡೆಬಿಟ್ ಕಾರ್ಡ್ ಹಾಗು ವಿವರವಾದ ನಿಯಮಗಳು ಮತ್ತು ಷರತ್ತುಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ Click here

  • ಇತರ ವೈಶಿಷ್ಟ್ಯಗಳು :-
    -
    ವಾರ್ಷಿಕ 4 ಪೂರಕ ದೇಶೀಯ ವಿಮಾನ ನಿಲ್ದಾಣ ಲೌಂಜ್ ಪ್ರವೇಶ

- ರೂ 10 ಲಕ್ಷದ ವರೆಗೂ ಅಪಘಾತ ವಿಮೆ ಕವರ್ 

              ಮಿಲೇನಿಯಾ ಡೆಬಿಟ್ ಕಾರ್ಡ್ ಹಾಗು ವಿವರವಾದ ನಿಯಮಗಳು ಮತ್ತು ಷರತ್ತುಗಳನ್ನು ತಿಳಿಯಲು 

              - ಇಲ್ಲಿ ಕ್ಲಿಕ್ ಮಾಡಿ Click here

  • ನಿಮ್ಮ ಡೆಬಿಟ್ ಕಾರ್ಡ್ ಮೇಲೆ ಆಕರ್ಷಕ ರಿಯಾಯಿತಿಗಳು ಮತ್ತು ಕೊಡುಗೆಗಳುಇಲ್ಲಿ ಭೇಟಿ ನೀಡಿ  https://offer.smartbuy.hdfcbank.com/

ವಿಮೆ


ಕೆಳಗೆ ತಿಳಿಸಿರುವಂತೆ ರೂ.1.14 ಕೋಟಿವರೆಗೆ ವಿಮೆ ಕವರ್-

  • ಮಿಲೆನಾ ಡೆಬಿಟ್ ಕಾರ್ಡಿನ ಮೇಲೆ ರೂ 10 ಲಕ್ಷದ* ವರೆಗೂ ಉಚಿತ ವೈಯಕ್ತಿಕ ಆಕಸ್ಮಿಕ ಸಾವಿನ ಕವರ್. ಹೆಚ್ಚು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ Click here 

  • ನಿಮ್ಮ ಡೆಬಿಟ್ ಕಾರ್ಡನ್ನು ಬಳಸಿ ಖರೀದಿಸಿದ ಏರ್ ಟಿಕೆಟ್ ಮೇಲೆ ಅಂತರರಾಷ್ಟ್ರೀಯ ವಾಯು ವ್ಯಾಪ್ತಿಯ ಮೇಲೆ ರೂ 1 ಕೋಟಿ ಸರಾಸರಿ ದರ. ಹೆಚ್ಚು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ Click here 

  • ಜಿರೋ ಲಯಬಿಲಿಟಿಕಾರ್ಡ್ ಕಳೆದುಹೋಗಿರುವುದನ್ನು ವರದಿ ಮಾಡಲು 30 ದಿನಗಳ ಮೊದಲು ನಡೆಯುವ ಡೆಬಿಟ್ ಕಾರ್ಡಿನ ಯಾವುದೇ ಮೋಸದ ವಹಿವಾಟಿಗೆ ಯಾವುದೇ ಲಯಬಿಲಿಟಿ ಇರುವುದಿಲ್ಲ. ರಕ್ಷಣೆಯು ಕೇವಲ ಪಾಯಿಂಟ್ ಓಫ್ ಸೇಲ್ ಗೆ ಅನ್ವಯಿಸುತ್ತದೆ, ಗರಿಷ್ಟ ಮಟ್ಟ 4 ಲಕ್ಷ ರೂಪಾಯಿಗಳಿಗೆ ಒಳಪಟ್ಟಿರುತ್ತದೆ. ಹೆಚ್ಚು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ. Click here 


ಬ್ಯಾಂಕಿಂಗ್ ಗೆ ಮಾರ್ಗಗಳು 

  • ವ್ಯಾಪಕ ಶಾಖೆ ಮತ್ತು ಎಟಿಎಂ ನೆಟ್ವರ್ಕ್-ನಲ್ಲಿ ಎನಿವೇರ್ ಬ್ಯಾಂಕಿಂಗ್ (ಎಲ್ಲಿಯಾದರು ಬ್ಯಾಂಕಿಂಗ್

  • ನಮ್ಮ ಸುಲಭವಾದ ಬಳಕೆಯೊಂದಿಗೆ ನಿಮ್ಮ ಮನೆ, ಆಫೀಸ್ ಅಥವಾ ಚಾಲನೆಯಲ್ಲಿರುವಾಗಲೇ ಬ್ಯಾಂಕಿಂಗ್ 

  • ಉಚಿತ ಮೊಬೈಲ್ ಬ್ಯಾಂಕಿಂಗ್ / ನೆಟ್ ಬ್ಯಾಂಕಿಂಗ್ / ಫೋನ್ ಬ್ಯಾಂಕಿಂಗ್ ಸೌಲಭ್ಯಗಳು 

ಪಾವತಿಗಳು


  • ಎನ್ ಎಫ್ ಟಿ / ಅರ್ ಟಿ ಜಿ ಎಸ್ / ಯು ಪಿ (NEFT / RTGS / UPI) ಅನ್ಲೈನಿನ ಮುಖಾಂತರ ದೇಶಾದ್ಯಂತ ಯಾವುದೇ ಬ್ಯಾಂಕ್ಗಳಿಗೆ ಹಣವನ್ನು ಆನ್ಲೈನಿನಲ್ಲಿ ವರ್ಗಾಯಿಸಬಹುದು

  • ಉಚಿತ ಬಿಲ್ ಪಾವತಿಸುವ ಸೌಲಭ್ಯ

  • ಮೊಬೈಲ್ ಬ್ಯಾಂಕಿಂಗ್ ಆಪ್ ನಲ್ಲಿ ಭೀಮ್ (BHIM) ನೊಂದಿಗೆ ನಿಮ್ಮ ಸ್ನೇಹಿತರೊಂದಿಗೆ ಚಾಲನೆಯಲ್ಲಿರುವಾಗ ಬಿಲ್ಗಳನ್ನು ಹಂಚಿಕೊಳ್ಳಿ

  • HDFC ಬ್ಯಾಂಕ್ OnChat (ಆನ್ ಚಾಟ್) ನಲ್ಲಿ ಬಿಲ್ ಗಳನ್ನು ಪಾವತಿಸಿ ಅಥವಾ ಕ್ಯಾಬ್ ಬುಕ್ ಮಾಡಬಹುದುನೀವು ಕೇವಲ ಫೇಸ್ಬುಕ್ ಮೆಸೆಂಜರ್ ತೆಗೆದು, HDFC ಬ್ಯಾಂಕ್ OnChat (ಆನ್ ಚಾಟ್) ಹುಡುಕಿ, ಕೇವಲಹಾಯ್ಎನ್ನಿ.’

  • ಮಿಸ್ಡ್ ಕಾಲ್ ರೀಚಾರ್ಜ್ನೀವು, ನಿಮ್ಮ ಕುಟುಂಬ ಮತ್ತು ಸ್ನೇಹಿತರು ಸಂಖ್ಯೆಗೆ 73 08 08 08 08 ಕೇವಲ ಒಂದು ಮಿಸ್ಡ್ ಕಾಲ್ ಕೊಡುತ್ತಾ ನಿಮ್ಮ ಮೊಬೈಲ್ ಫೋನುಗಳನ್ನು ರೀಚಾರ್ಜ್ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ  Click here

ವಿಶೇಷ ಲಾಭಗಳು ಮತ್ತು ವೈಶಿಷ್ಟ್ಯಗಳು


  • ಶಿಕ್ಷಣ ಸಾಲಗಳು ಮತ್ತು ಫೋರೆಕ್ಸ್ ಕಾರ್ಡ್(Forex Card) ಕೊಡುಗೆಯ ಮೇಲೆ ವಿಶೇಷ ಕೊಡುಗೆಗಳು 

  • ಶಿಕ್ಷಣ ಸಾಲವಿಶೇಷ ದರಗಳು ಮತ್ತು ಬೆಲೆಗಳು , ಹೆಚ್ಚು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ Click here 

  • ಫೋರೆಕ್ಸ್ ಕಾರ್ಡ್ (Forex Card) – 90 ದಿನದೊಳಗೆ ವಿತರಣಾ ಶುಲ್ಕ ಮನ್ನಾ. 130 ದೇಶಗಳನ್ನು ಸೇರಿಸುತ್ತಾ 41,000 ಪಾಲುದಾರರಲ್ಲಿ ಪುಸ್ತಕಗಳು, ಆಹಾರ, ಶಾಪಿಂಗ್, ವಸತಿ ಮತ್ತು ಪ್ರಯಾಣದ ಮೇಲೆ ರಿಯಾಯಿತಿಗಳು. ಹೆಚ್ಚು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ  Click here 

ಸ್ಟೇಟ್ಮೆಂಟ್-ಗಳು ಮತ್ತು ಅಲರ್ಟ್ಗಳು


  • ಉಚಿತ ಈ-ಮೇಲ್ ಸ್ಟೇಟ್ಮೆಂಟ್-ಗಳು / ಪಾಸ್ ಬುಕ್ 

  • ಉಚಿತ ಕಡ್ಡಾಯ ಮೊಬೈಲ್ ಮತ್ತು ಈ-ಮೇಲ್ ಅಲರ್ಟ್-ಗಳು

Eligibility

Fees & Charges