Features

Eligibility

ಈ ಕೆಳಗಿನ ವ್ಯಕ್ತಿಗಳು ಡಿಜಿ ಸೇವ್ ಅಕೌಂಟ್ ತೆರೆಯಲು ಅರ್ಹರಿದ್ದಾರೆ


  • ನಿವಾಸಿ ವ್ಯಕ್ತಿಗಳು (ಒಂಟಿ ಅಥವಾ ಜಂಟಿ ಖಾತೆ)

  • ಒಬ್ಬ ವ್ಯಕ್ತಿಯು 18 ವರ್ಷದಿಂದ 25 ವರ್ಷದವರಾಗಿರಬೇಕು. 

ಕನಿಷ್ಟ ಬಾಕಿ ಅವಶ್ಯಕತೆಗಳು


  • ಡಿಜಿ ಸೇವ್ ಅಕೌಂಟ್ ತೆರೆಯಲು, ಕನಿಷ್ಟ ಮೊದಲ ಡೆಪಾಸಿಟ್-ನ (ಠೇವಣಿ) ಮೆಟ್ರೋ ಮತ್ತು ನಗರ ಶಾಖೆಗಳಲ್ಲಿ ರೂ. 5,000,  ಅರೆ ನಗರ / ಗ್ರಾಮೀಣ ಶಾಖೆಗಳಲ್ಲಿ ರೂ 2,500/- ಗಳ ಅಗತ್ಯವಿದೆ. 

  • ಉಳಿತಾಯ ಖಾತೆಯಲ್ಲಿ ಅಗತ್ಯವಿರುವ ಸರಾಸರಿ ಬಾಕಿಯನ್ನು ನಿರ್ವಹಿಸದಿದ್ದಲ್ಲಿ, ಕೆಳಗಿನ ನಿರ್ವಹಣಾ ರಹಿತ ಶುಲ್ಕಗಳನ್ನು ವಿಧಿಸಲಾಗುವುದು: 


ನಿರ್ವಹಣಾ ರಹಿತ ಶುಲ್ಕಗಳ ಬಾಕಿ *


ಮೆಟ್ರೋ ಮತ್ತು ನಗರ

ಅರೆ ನಗರ / ಗ್ರಾಮೀಣ

ಎ ಎಂ ಬಿ ಸ್ಲ್ಯಾಬ್ಗಳು  

(ರೂಪಾಯಿಗಳಲ್ಲಿ)

ಎ ಎಂ ಬಿ ಅವಶ್ಯಕತೆ  - ರೂ 5,000/-

ಎ ಎಂ ಬಿ ಅವಶ್ಯಕತೆ  –ರೂ. 2,500/-

>=2,500 to < 5,000

ರೂ. 150/-

ಅನ್ವಯಿಸುವುದಿಲ್ಲ

0 to < 2,500

ರೂ. 300/-

ರೂ. 150/-

* ಅನ್ವಯಿಸುವಂತೆ ಹೆಚ್ಚುವರಿ ತೆರಿಗೆಗಳು 

ಎ ಎಂ ಬಿ – ಸರಾಸರಿ ಮಾಸಿಕ ಬಾಕಿ (ಆವರೇಜ್ ಮಂಥ್ಲಿ ಬ್ಯಾಲೆನ್ಸ್)

Fees & Charges