Features

Eligibility

Add Money


ಮನೆಯಿಂದಲೇ ನಿಮ್ಮ ಉಳಿತಾಯ ಹಾಗೂ ವೇತನ ಖಾತೆಯನ್ನು ತಕ್ಷಣವೇ ತೆರೆಯಿರಿ 

  • ನಿಮ್ಮ ವಯಸ್ಸು ಹದಿನೆಂಟು ಅಥವಾ ಅರವತ್ತಿರಲಿ, ನೀವೂ ಎಂದಿಗೂ ಸುರಕ್ಷಿತ, ತ್ವರಿತ ಮತ್ತು ಅನುಕೂಲಕರ ಪರಿಹಾರಗಳನ್ನು ಬಯಸುವಿರಿ. ಅದ್ದರಿಂದ ನಿಮ್ಮ ಬಿಲ್ ಗಳನ್ನು ಪಾವತಿಸಲು ಅಥವಾ ಹಣವನ್ನು ಕಳುಹಿಸಲು ಹಾಗೂ ಸ್ವೀಕರಿಸಲು ನೀವು ನಿಮ್ಮ ಸ್ಮಾರ್ಟ್ ಫೋನ್ ಅನ್ನು ಬಳಸುವುದಾದರೆ ಖಾತೆಯನ್ನು ತಕ್ಷಣ ತೆರೆಯಲು ಸಹ ಏಕೆ ಬಳಸಬಾರದು

  • ಉಳಿತಾಯ ಖಾತೆಯಿಂದ ವೇತನ ಖಾತೆಯವರೆಗೆ, ನಿಮ್ಮ ಮನೆಯ ಸೌಕರ್ಯದಿಂದಲೇ ನಿಮ್ಮ ಎಲ್ಲಾ ದೈನಂದಿನ ಬ್ಯಾಂಕಿಂಗ್ ಅಗತ್ಯಗಳಿಗೆ ತ್ವರಿತವಾಗಿ ಖಾತೆ ತೆರೆಯಲು ಅವಕಾಶವಿದೆ. ಆದ್ದರಿಂದ InstaAccount ಜರ್ನಿ ಮೂಲಕ ತಕ್ಷಣವೇ HDFC ಬ್ಯಾಂಕ್ ಗೆ ಸೇರಿಕೊಳ್ಳಿ.

  • ರೆಗ್ಯುಲರ್ ಸೇವಿಂಗ್ಸ್ ಖಾತೆಯಿಂದ ಪ್ರೀಮಿಯಮ್ ಸೇವಿಂಗ್ಸ್ ಮ್ಯಾಕ್ಸ್ ಖಾತೆಯವರೆಗೂ ಸೇವಿಂಗ್ಸ್ ಮ್ಯಾಕ್ಸ್ ಖಾತೆ ಅಥವಾ ನಮ್ಮ ಗ್ರಾಹಕೀಯಗೊಳಿಸುವ ಉಳಿತಾಯ ಖಾತೆಗಳು  ಮಹಿಳೆಯರಿಗಾಗಿ, ಹಿರಿಯ ನಾಗರಿಕರಿಗಾಗಿ ಮತ್ತು ಯುವ ಜನರಿಗಾಗಿ ನೀವು InstaAccount ಜರ್ನಿಯ  ಮೂಲಕ ನಮ್ಮ ಯಾವುದೇ ಉಳಿತಾಯ ಖಾತೆಗಳನ್ನು  ಆಯ್ದುಕೊಳ್ಳಬಹುದು.

  • InstaAccount ಜರ್ನಿಯಲ್ಲಿ ಆಯ್ದ ಉತ್ಪನ್ನ ರೂಪಾಂತರದ ಪ್ರಕಾರ ಬ್ಯಾಲನ್ಸ್ ಅವಶ್ಯಕತೆ ಇರುತ್ತದೆ.


ಪ್ರಮುಖ ಮುಖ್ಯಾಂಶಗಳು

  • ನಿಮ್ಮ ಖಾತೆಯ ಸಂಖ್ಯೆಯನ್ನು ಈಗಲೇ ಪಡೆಯಿರಿ 

  • ನೆಟ್/ಮೊಬೈಲ್ ಬ್ಯಾಂಕಿಂಗ್ ಗೆ ತಕ್ಷಣ ಆಕ್ಸೆಸ್ ನ್ನು ಆನಂದಿಸಿ 


ನಿಮಗೆ ತಿಳಿದಿರಬೇಕಾದದ್ದು  


ನಿಮ್ಮ ಉದ್ಯೋಗದಾತ ಅಥವಾ ವ್ಯವಹಾರ ಪಾಲುದಾರರಾಗಿರಲಿ ಅವರಿಂದ ಪಾವತಿಗಳನ್ನು ನೀರಿಕ್ಷಿಸುತ್ತಿದ್ದಲ್ಲಿ ನಿಮ್ಮ InstaAccount ನಲ್ಲಿ ಹಣ ಜಮಾ ಮಾಡುವುದು ಬಹು ಸುಲಭವಾಗಿದೆ.


ಇಲ್ಲಿ ನಿಮ್ಮ ಖಾತೆಗೆ ಹಣ ಜಮಾ ಮಾಡಲು ಕೆಲ ಸುಲಭ ವಿಧಾನಗಳಿವೆ :


ಹಣ ಜಮಾ ಮಾಡುವುದು 


ಹಣ ಜಮಾ ಮಾಡುವ ಮಾರ್ಗಗಳು 

  • ಆನ್ ಲೈನ್ ಬ್ಯಾಂಕ್ ವರ್ಗಾವಣೆ ನಿಮ್ಮ ಖಾತೆಯ ವಿವರಗಳನ್ನು (ಖಾತೆ ಸಂಖ್ಯೆ, IFSC ಕೋಡ್) ನಿಮ್ಮ  ಉದ್ಯೋಗದಾತ/ವ್ಯವಹಾರ ಪಾಲುದಾರರಿಗೆ ನೀಡಬಹುದು ಅಥವಾ ಹಣವನ್ನು ಅನ್ಯ ಬ್ಯಾಂಕ್ ಖಾತೆಯಿಂದ ನಿಮ್ಮ ಖಾತೆಗೆ ವರ್ಗಾಯಿಸಬಹುದು

  • ಡಿಜಿಟಲ್ ವಾಲೆಟ್ ಗಳು ನಿಮ್ಮ ಖಾತೆಯ ವಿವರಗಳೊಂದಿಗೆ (ಖಾತೆ ಸಂಖ್ಯೆ, IFSC ಕೋಡ್) ನಿಮ್ಮ ಖಾತೆಗೆ ಹಣವನ್ನು ಯಾವುದೇ ಡಿಜಿಟಲ್ ವಾಲೆಟ್ ನಿಂದ ಸುಲಭವಾಗಿ ಜಮಾ ಮಾಡಬಹುದು.


ಖಾತೆ ಸಂಖ್ಯೆ ಮತ್ತು IFSC ಕೋಡ್ 



HDFC ಬ್ಯಾಂಕ್ ಮೊಬೈಲ್ ಬ್ಯಾಂಕಿಂಗ್ ಆ್ಯಪ್ ನಲ್ಲಿ ಲಾಗ್ ಇನ್ ಮಾಡಿದಾಗ ಖಾತೆ ಸಂಖ್ಯೆ ಮತ್ತು IFSC ಕೋಡ್ ಅನ್ನು ನೋಡಬಹುದು. ದಯವಿಟ್ಟು ಕೆಳಗಿನ ಕ್ರಮಗಳನ್ನು ಅನುಸರಿಸಿ:

  • HDFC ಬ್ಯಾಂಕ್ ಮೊಬೈಲ್ ಬ್ಯಾಂಕಿಂಗ್ ಆ್ಯಪ್ ನಲ್ಲಿ ಲಾಗ್ ಇನ್ ಮಾಡಿ

  • ಸೇವಿಂಗ್ಸ್ ಖಾತೆಯ ಮುಂದಿರುವ ಬಾಣವನ್ನು ಒತ್ತಿ.

  • ಶೋ ಅಕೌಂಟ್ ಡೀಟೇಲ್ಸ್ಮೇಲೆ ಒತ್ತಿ.

ನಿಮಗೆ ಖಾತೆ ಸಂಖ್ಯೆ ಮತ್ತು IFSC ಕೋಡ್ ಸ್ಕ್ರೀನ್ ಕಾಣಿಸುವುದು, ಇದನ್ನು ನಿಮಗೆ ಹಣ ಕಳುಹಿಸಬೇಕಾದ ಯಾರೊಂದಿಗೂ ವಾಟ್ಸ್ ಎಪ್ ಅಥವಾ ಎಸ್ಎಮ್ಎಸ್ ಮೂಲಕ ಸುಲಭವಾಗಿ ಹಂಚಿಕೊಳ್ಳಬಹುದು

ನಮ್ಮನ್ನು ಸಂಪರ್ಕಿಸಿ 

ಯಾವುದೇ ಸಹಾಯಕ್ಕಾಗಿ ವಾಟ್ಸ್ ಎಪ್ ಮೂಲಕ ಅಥವಾ  ನಮಗೆ 70659 70659 ಗೆ ಮಿಸ್ಡ್ ಕಾಲ್ ನೀಡಿ. InstaAccountಗೆ ಸಂಬಂಧಿತ ಯಾವುದೇ ಮಾಹಿತಿಗಾಗಿ ನಿಮ್ಮ ಹತ್ತಿರದ HDFC ಬ್ಯಾಂಕ್ ಎಟಿಎಂ/ಶಾಖೆಗೆ ಭೇಟಿ ನೀಡಲು ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ click here

ತ್ವರಿತವಾಗಿ ಪ್ರಾರಂಭಿಸಿ 

ನಿಮ್ಮ ನೆಟ್ ಬ್ಯಾಂಕಿಂಗ್/ಮೊಬೈಲ್ ಬ್ಯಾಂಕಿಂಗ್ ಆ್ಯಪ್ ಅನ್ನು ತ್ವರಿತವಾಗಿ ಪ್ರಾರಂಭಿಸಿ



  • Netbanking ಗೆ ಲಾಗಿನ್ ಮಾಡಿ 

  • Install MobileBanking App ಅನ್ನು ಇನ್ಸ್ಟಾಲ್ ಮಾಡಿ 

  • ಫರ್ಗಾಟ್ ಪಾಸ್ವರ್ಡ್ ಐಡಿ