Features

Eligibility

Fees & Charges


HDFC ಬ್ಯಾಂಕ್ ಬಿಸಿನೆಸ್ ಗ್ರೋಥ್ ಲೋನ್ ನ ಬಡ್ಡಿ ದರಗಳು ಮತ್ತು ಶುಲ್ಕಗಳ ಬಗ್ಗೆ ಕೆಳಗೆ ನೀಡಲಾಗಿದೆ

ಶುಲ್ಕ

ವೆಚ್ಚಗಳು

ರ‍್ಯಾಕ್ ಬಡ್ಡಿ ದರದ ವ್ಯಾಪ್ತಿ

ಕನಿಷ್ಠ 11.90% ಮತ್ತು ಗರಿಷ್ಠ 21.35%

ಸಾಲ ಪ್ರಕ್ರಿಯೆಯ ವೆಚ್ಚಗಳು

ಬೋರ್ಡ್ ನೋಟ್ ಪ್ರಕಾರ ಸಂಬಳ ಪಡೆಯುವ ಗ್ರಾಹಕರಿಗೆ ಸಾಲದ ಮೊತ್ತದ 2.50% ವರೆಗೆ ಅಂದರೆ ಕನಿಷ್ಠ ರೂ .1000/- ಮತ್ತು ಗರಿಷ್ಠ 25,000/- ರೂ. ಮತ್ತು ಸ್ವಯಂ ಉದ್ಯೋಗಿ ಗ್ರಾಹಕರಿಗೆ 75,000/- ರೂಗಳಿಗೆ ಒಳಪಟ್ಟಿರುತ್ತದೆ.

ಪೂರ್ವಪಾವತಿ – ಭಾಗಶಃ ಅಥವಾ ಪೂರ್ತಿಯಾಗಿ

6 ಇಎಂಐಗಳ ಮರುಪಾವತಿಯವರೆಗೆ ಯಾವುದೇ ಪೂರ್ವ ಪಾವತಿಯನ್ನು ಭಾಗಶಃ ಅಥವಾ ಪೂರ್ತಿಯಾಗಿ ಪಾವತಿಸಲು ಅನುಮತಿಸಲಾಗುವುದಿಲ್ಲ.

ಬಾಕಿಯಿರುವ ಅಸಲು ಮೊತ್ತದ 25% ವರೆಗೆ 12 ಇಎಂಐಗಳ ನಂತರ ಭಾಗಶಃ ಪಾವತಿಯನ್ನು ಅನುಮತಿಸಲಾಗುವುದು. ಒಂದು ಹಣಕಾಸಿನ ವರ್ಷದಲ್ಲಿ ಒಮ್ಮೆ ಮತ್ತು ಸಾಲ ಅವಧಿಯಲ್ಲಿ ಎರಡು ಬಾರಿ ಮಾತ್ರ ಇದನ್ನು ಅನುಮತಿಸಲಾಗುವುದು.

ಪೂರ್ವ-ಪಾವತಿ ಶುಲ್ಕಗಳು

06-24 ತಿಂಗಳು- ಅಸಲಿ ಬಾಕಿಯ 4%

25-36 ತಿಂಗಳು- ಅಸಲಿ ಬಾಕಿಯ 3%

> 36 ತಿಂಗಳಿದ್ದಲ್ಲಿ- ಅಸಲಿ ಬಾಕಿಯ 2%

ಸಾಲ ಮುಕ್ತಾಯದ ಪತ್ರ

ಯಾವುದೂ ಇಲ್ಲ

ನಕಲಿ ಸಾಲ ಮುಕ್ತಾಯದ ಪತ್ರದ

ಯಾವುದೂ ಇಲ್ಲ

ಸಾಲ್ವೆನ್ಸಿ ಪ್ರಮಾಣಪತ್ರ

ಅನ್ವಯವಾಗುವುದಿಲ್ಲ

ಓವರ್ ಡ್ಯೂ ಇಎಂಐ ಬಡ್ಡಿ

ತಿಂಗಳಿಗೆ 2%

ನಿಗದಿತ ದರದಿಂದ ಫ್ಲೋಟಿಂಗ್ ದರಕ್ಕೆ (ಮಾರ್ಕೆಟ್ ಜೊತೆಗೆ ಅಥವಾ ಒಂದು ಇಂಡೆಕ್ಸ್ ಜೊತೆಗೆ ಏರಿಳಿತವಾಗಲು ಅನುಮತಿಸಲಾಗುವ ಒಂದು ಬಡ್ಡಿಯ ದರ) ಬದಲಾಯಿಸುವ ವೆಚ್ಚಗಳು 

ಅನ್ವಯವಾಗುವುದಿಲ್ಲ

ಫ್ಲೋಟಿಂಗ್ ನಿಂದ ನಿಗದಿತ ದರಕ್ಕೆ (ಸಾಲದ ಸಂಪೂರ್ಣ ಅವಧಿಗೆ ಪೂರ್ವನಿರ್ಧರಿತ ದರದಲ್ಲಿ ಉಳಿಯುವ ಬಡ್ಡಿದರ.) ಬದಲಾಯಿಸುವ ವೆಚ್ಚಗಳು

ಅನ್ವಯವಾಗುವುದಿಲ್ಲ

ಸ್ಟ್ಯಾಂಪ್ ಡ್ಯೂಟಿ ಮತ್ತು ಇತರ

ಶಾಸನಬದ್ಧ ಶುಲ್ಕಗಳು

ದೇಶದ ಅನ್ವಯವಾಗುವ ಕಾನೂನುಗಳ ಪ್ರಕಾರ

ಕ್ರೆಡಿಟ್ ಮೌಲ್ಯಮಾಪನದ ಶುಲ್ಕಗಳು

ಅನ್ವಯವಾಗುವುದಿಲ್ಲ

ಪ್ರಮಾಣಿತವಲ್ಲದ(ನೊನ್-ಸ್ಟ್ಯಾಂಡರ್ಡ್) ಮರುಪಾವತಿ ಶುಲ್ಕಗಳು

ಅನ್ವಯವಾಗುವುದಿಲ್ಲ

ಚೆಕ್ ವಿನಿಮಯ ಶುಲ್ಕಗಳು

ರೂ.500/-

ಅಮೋರ್ಟೈಝಷನ್ ಶೆಡ್ಯೂಲ್ ನ ಶುಲ್ಕಗಳು

ರೂ.200/-


ಸಾಲ ರದ್ಧತಿಯ ಶುಲ್ಕಗಳು

ಯಾವುದೂ ಇಲ್ಲ (ಆದರೆ ಸಾಲ ವಿತರಣಾ ದಿನಾಂಕ ಮತ್ತು ಸಾಲ ರದ್ದತಿಯ ದಿನಾಂಕದ ನಡುವಿನ ಮಧ್ಯಂತರ ಅವಧಿಗೆ ಬಡ್ಡಿಯನ್ನು ವಿಧಿಸಲಾಗುವುದು ಮತ್ತು ಪ್ರಕ್ರಿಯೆ ಶುಲ್ಕವನ್ನು ಉಳಿಸಿಕೊಳ್ಳಲಾಗುವುದು)

ಚೆಕ್ ಬೌನ್ಸ್ ಶುಲ್ಕಗಳು

ಒಂದು ಚೆಕ್ ಬೌನ್ಸ್ ಆಗುವುದಕ್ಕೆ ರೂ.550/- 

1 ಅಕ್ಟೋಬರ್  2020 ರಿಂದ 31 ಡಿಸೆಂಬರ್ 2020 ರವರೆಗೆ ಗ್ರಾಹಕರಿಗೆ ನೀಡಲಾಗುವ ದರಗಳು

ಐ ಆರ್ ಆರ್

Q III (2020-21)

ಕನಿಷ್ಠ ಐ ಆರ್ ಆರ್

8.25%

ಗರಿಷ್ಠ ಐ ಆರ್ ಆರ್

20.60%

ಸರಾಸರಿ ಐ ಆರ್ ಆರ್

16.94%

1 ಅಕ್ಟೋಬರ್  2020 ರಿಂದ 31 ಡಿಸೆಂಬರ್ 2020 ರವರೆಗೆ ಗ್ರಾಹಕರಿಗೆ ನೀಡಲಾಗುವ ವಾರ್ಷಿಕ ಶೇಕಡಾವಾರು ದರ

ಎಪಿಆರ್

Q III (2020-21)

ಕನಿಷ್ಠ ಎಪಿಆರ್

08.19%

ಗರಿಷ್ಠ ಎಪಿಆರ್

27.16%

ಸರಾಸರಿ ಎಪಿಆರ್

17.75%

* ಸರ್ಕಾರಿ ತೆರಿಗೆಗಳು ಮತ್ತು ಇತರ ತೆರಿಗೆಗಳನ್ನು ಅನ್ವಯವಾಗುವಂತೆ ಶುಲ್ಕ ಮತ್ತು ಶುಲ್ಕಕ್ಕಿಂತ ಹೆಚ್ಚಿನದನ್ನು ವಿಧಿಸಲಾಗುತ್ತದೆ

ಸಾಲ ವಿತರಣೆಯನ್ನು HDFC ಬ್ಯಾಂಕ್ ಲಿಮಿಟೆಡ್ ನ ಸ್ವಂತ ವಿವೇಚನೆಯಿಂದ ಮಾಡಲಾಗುವುದು.

Documentation