Features
Eligibility
Fees & Charges
Documentation
ನಿಮ್ಮ ಬಿಸಿನೆಸ್ ಗ್ರೋಥ್ ಲೋನ್ ಅರ್ಜಿಯೊಂದಿಗೆ ಈ ಕೆಳಗಿನ ದಾಖಲೆಗಳು ಅಗತ್ಯವಿರುತ್ತವೆ:
ಪ್ಯಾನ್ ಕಾರ್ಡ್ – ಕಂಪನಿ/ಸಂಸ್ಥೆ/ವ್ಯಕ್ತಿಗಳಿಗೆ
ಗುರುತಿನ ಪುರಾವೆಗಾಗಿ ಈ ಕೆಳಗಿನ ದಾಖಲೆಗಳಲ್ಲಿ ಯಾವುದಾದರೂ ಒಂದರ ಪ್ರತಿ
ಆಧಾರ್ ಕಾರ್ಡ್
ಪಾಸ್ಪೋರ್ಟ್
ಮತದಾರರ ಐಡಿ ಕಾರ್ಡ್
ಪ್ಯಾನ್ ಕಾರ್ಡ್
ಡ್ರೈವಿಂಗ್ ಲೈಸೆನ್ಸ್
ವಿಳಾಸ ಪುರಾವೆಗಾಗಿ ಈ ಕೆಳಗಿನ ದಾಖಲೆಗಳಲ್ಲಿ ಯಾವುದಾದರೂ ಒಂದರ ಪ್ರತಿ:
ಆಧಾರ್ ಕಾರ್ಡ್
ಪಾಸ್ಪೋರ್ಟ್
ಮತದಾರರ ಐಡಿ ಕಾರ್ಡ್
ಡ್ರೈವಿಂಗ್ ಲೈಸೆನ್ಸ್
ಕಳೆದ 6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
ಸಿಎ ಪ್ರಮಾಣೀಕರಿಸಿದ / ಆಡಿಟ್ ಮಾಡಿದ ನಂತರ ಹಿಂದಿನ 2 ವರ್ಷಗಳ ಆದಾಯದ ಲೆಕ್ಕಾಚಾರ, ಬ್ಯಾಲೆನ್ಸ್ ಶೀಟ್ ಮತ್ತು ಲಾಭ ಮತ್ತು ನಷ್ಟದ ಖಾತೆಯೊಂದಿಗೆ ಇತ್ತೀಚಿನ ಐಟಿಆರ್
ಮುಂದುವರಿಕೆಯ ಪುರಾವೆ (ಐಟಿಆರ್/ವ್ಯಾಪಾರ ಪರವಾನಗಿ/ಸಂಸ್ಥೆ/ಮಾರಾಟ ತೆರಿಗೆಯ ಪ್ರಮಾಣಪತ್ರ)
ಇತರ ಕಡ್ಡಾಯ ದಾಖಲೆಗಳು [ಏಕಮಾತ್ರ ಮಾಲೀಕರ ಘೋಷಣೆ ಅಥವಾ ಪಾರ್ಟ್ನರ್ ಷಿಪ್ ಡೀಡ್ ನ ಪ್ರಮಾಣೀಕೃತ ಪ್ರತಿ, ಮೆಮೋರಾಂಡಮ್ ಮತ್ತು ಆರ್ಟಿಕಲ್ಸ್ ಆಫ್ ಅಸೋಸಿಯೇಷನ್‌ನ ಪ್ರಮಾಣೀಕೃತ ನಿಜವಾದ ಪ್ರತಿ (ನಿರ್ದೇಶಕರಿಂದ ಪ್ರಮಾಣೀಕರಿಸಲ್ಪಟ್ಟ) ಮತ್ತು ಮಂಡಳಿಯ ನಿರ್ಣಯ (ಮೂಲ)]