Features
Fees & Charges
ಶುಲ್ಕ | ಪಾವತಿಸಬೇಕಾದ ಮೊತ್ತ |
ಸಾಲ ಪ್ರಕ್ರಿಯೆಯ ಶುಲ್ಕಗಳು | 1% ವಿತರಣೆಯ ಮೊತ್ತ |
ವ್ಯಾಲಿಡೇಷನ್ ಶುಲ್ಕ | ಪ್ರತಿ ಸಾಲಕ್ಕೆ ಒಂದು ಪ್ಯಾಕೆಟ್‌ಗೆ 1.5 ಲಕ್ಷದವರೆಗೆ ರೂ. 250+ಅನ್ವಯವಾಗುವ ತೆರಿಗೆ ಪ್ರತಿ ಸಾಲಕ್ಕೆ ಒಂದು ಪ್ಯಾಕೆಟ್‌ಗೆ 1.5 ಲಕ್ಷದವರೆಗೆ ರೂ. 575+ಅನ್ವಯವಾಗುವ ತೆರಿಗೆ |
ಫೋರ್ ಕ್ಲೋಷರ್ ಶುಲ್ಕಗಳು | 1% + ಅನ್ವಯವಾಗುವ ತೆರಿಗೆ |
ಸ್ಟ್ಯಾಂಪ್ ಡ್ಯೂಟಿ ಮತ್ತು ಇತರ ಶಾಸನಬದ್ಧ ಶುಲ್ಕಗಳು | ವಾಸ್ತವಿಕವಾಗಿ |
ನವೀಕರಣ ಪ್ರಕ್ರಿಯೆ ಶುಲ್ಕ | ರೂ. 350 + ಅನ್ವಯವಾಗುವ ತೆರಿಗೆ |
ಹರಾಜು ಶುಲ್ಕ | ವಾಸ್ತವದ ಪ್ರಕಾರ |
ಪ್ರೀಪೇಮೆಂಟ್ ಶುಲ್ಕಗಳು | 1% + ಅನ್ವಯವಾಗುವ ತೆರಿಗೆ |
ಓಡಿ ಬದ್ಧತೆಯ ಶುಲ್ಕ | ವಾರ್ಷಿಕ 05% ವರೆಗೆ, ಸರಾಸರಿ ಬಳಕೆ <20% ಇದ್ದಲ್ಲಿ |
ಚೆಕ್/ಇಸಿಎಸ್/ಎಸ್ಐ/ಸ್ವಾಪಿಂಗ್ ಶುಲ್ಕಗಳು | ರೂ 200 + GST |
ಬೌನ್ಸ್ ಶುಲ್ಕಗಳು | ರೂ 200 + GST |
ಕಾನೂನು ಮತ್ತು ಸಂಗ್ರಹಣಾ ಶುಲ್ಕಗಳು | ವಾಸ್ತವದ ಪ್ರಕಾರ |
CIBIL ವರದಿ ಪ್ರತಿಗಳ ಶುಲ್ಕ | ರೂ 50 |
ನಕಲಿ ಭೋಗ್ಯ / ಮರುಪಾವತಿ ಶೆಡ್ಯೂಲ್ ಶುಲ್ಕಗಳು | ರೂ 200+ GST |
TOD ಶುಲ್ಕಗಳು ( ಓವರ್ ಡ್ರಾಫ್ಟ್ ) | 18% ವಾರ್ಷಿಕ |
ಡೀಫಾಲ್ಟ್ ಬಡ್ಡಿ/ದಂಡ | ಒವರ್ ಡ್ಯೂ ಮೊತ್ತದ ಮೇಲೆ ತಿಂಗಳಿಗೆ 2% |
ಜನವರಿ 2021 ರಿಂದ ಮಾರ್ಚ್ 2021 ರ ಅವಧಿಯಲ್ಲಿ ಗ್ರಾಹಕರಿಗೆ ನೀಡಲಾದ ದರಗಳು*
ಪ್ರಾಡಕ್ಟ್ ಗ್ರೂಪ್ | ಬ್ಯಾಂಕ್ ಐಆರ್ ಆರ್ | ||
ಕನಿಷ್ಠ | ಗರಿಷ್ಠ | ಸರಾಸರಿ | |
ಚಿನ್ನದ ಸಾಲ | 8.95% | 17.20% | 11.02% |
ಜನವರಿ 2021 ರಿಂದ ಮಾರ್ಚ್ 2021 ರ ಅವಧಿಯಲ್ಲಿ ಗ್ರಾಹಕರಿಗೆ ನೀಡಲಾದ ವಾರ್ಷಿಕ ಶೇಕಡಾವಾರು ದರಗಳು*
ಎಪಿಆರ್ ಕನಿಷ್ಠ | ಎಪಿಆರ್ ಗರಿಷ್ಠ | ಎಪಿಆರ್ ಸರಾಸರಿ |
8.95% | 17.23% | 11.44% |
ಗಮನಿಸಿ: ಚಾಲ್ತಿಯಲ್ಲಿರುವ ದರಕ್ಕೆ ಅನುಗುಣವಾಗಿ ಅನ್ವಯವಾಗುವ ಜಿಎಸ್‌ಟಿ ಮತ್ತು ಇತರ ಸರ್ಕಾರಿ ತೆರಿಗೆಗಳು, ಸುಂಕಗಳು ಇತ್ಯಾದಿಗಳನ್ನು ಶುಲ್ಕ ಮತ್ತು ವೆಚ್ಚಕ್ಕಿಂತ ಹೆಚ್ಚಿನದನ್ನು ವಿಧಿಸಲಾಗುತ್ತದೆ.
ಶೈಕ್ಷಣಿಕ ಸಾಲ - ವಿದೇಶಿ ಶಿಕ್ಷಣ ಪ್ರಕ್ರಿಯೆ ಶುಲ್ಕಗಳು “ಮಂಜೂರಾದ ಮೊತ್ತದ 1.5% ವರೆಗೆ ಮತ್ತು ಅದರ ಮೇಲೆ ಯಾವುದು ತೆರಿಗೆಗಳು ಅನ್ವಯಿಸುತ್ತವೆ”
ಸಾಲ ವಿತರಣೆಯು HDFC ಬ್ಯಾಂಕ್ ನ ಸ್ವಂತ ವಿವೇಚನೆಗೆ ಒಳಪಟ್ಟಿರುತ್ತದೆ
*ನಿ&ಷ-ಸಾಲ ಅನುಮೋದನೆ ಮತ್ತು ಆರ್ ಓಐ HDFC ಬ್ಯಾಂಕ್ ನ ಸ್ವಂತ ವಿವೇಚನೆಗೆ ಒಳಪಟ್ಟಿರುತ್ತದೆ