Features

Fees & Charges

Documentation

ಅಗತ್ಯತೆಗಳು


ಈ ಕೆಳಗಿನವುಗಳಲ್ಲಿ ಯಾವುದಾದರು ಒಂದನ್ನು ಸಲ್ಲಿಸಿ:

  • ಪಾಸ್ಪೋರ್ಟ್ (ಅವಧಿ ಮುಗಿಯದ)

  • ಡ್ರೈವಿಂಗ್ ಲೈಸೆನ್ಸ್ (ಅವಧಿ ಮುಗಿಯದ)

  • ವೋಟರ್ಸ್ ಐಡಿ ಕಾರ್ಡ್

  • UIDAI ನೀಡಲಾದ ಆಧಾರ್ ಕಾರ್ಡ್

  • ಪ್ಯಾನ್ (ಪರ್ಮನೆಂಟ್ ಅಕೌಂಟ್ ನಂಬರ್) ಕಾರ್ಡ್ (ಮೇಲೆ ತಿಳಿಸಲಾದ ಯಾವುದಾದರೂ ಒಂದು ದಾಖಲೆಯೊಂದಿಗೆ) ಅಥವಾ ಫಾರ್ಮ್ 60

  • ಒಂದು ಪಾಸ್ ಪೋರ್ಟ್ ಸೈಸ್ ಫೋಟೋಗ್ರಾಫ್

  • ಕೃಷಿಗೆ ಸಂಬಂಧಪಟ್ಟ ವೃತ್ತಿಗಳ ದಾಖಲಾತಿಗಳು (ಕೃಷಿ ಗ್ರಾಹಕರಿಗೆ ಬುಲೆಟ್ ಮರುಪಾವತಿ ಇದ್ದಲ್ಲಿ) 

ಗಮನಿಸಿ: *ಸಾಲವನ್ನು ಕೃಷಿ/ವ್ಯಾಪಾರ/ವೈಯಕ್ತಿಕ ಉದ್ದೇಶಗಳಿಗೆ ಮಾತ್ರ ನೀಡಲಾಗುವುದು. ಚಿನ್ನದ ನಾಣ್ಯ, ಆಭರಣ ಖರೀದಿ, ಭೂಮಿ ಖರೀದಿ ಅಥವಾ ಇತರ ಯಾವುದೇ ಅನುಮಾನಾಸ್ಪದ ಉದ್ದೇಶಗಳಿಗೆ ಪಡೆಯುವಂತಿಲ್ಲ. ಸಾಲದ ಅನುಮೋದನೆ HDFC ಬ್ಯಾಂಕ್ ನ ಸಂಪೂರ್ಣ ನಿರ್ಧಾರಕ್ಕೆ ಒಳಪಟ್ಟಿರುತ್ತದೆ.